ಮುಳ್ಳೇರಿಯ: ಭಾರತ ಸಂಸ್ಕøತಿ ಪ್ರತಿಷ್ಠಾನ ಬೆಂಗಳೂರು ನಡೆಸಿದ 2019 - 20ನೇ ಸಾಲಿನ ರಾಮಾಂiÀiಣ ಪರೀಕ್ಷೆಯಲ್ಲಿ ಬೋವಿಕ್ಕಾನ ಬಿ. ಎ. ಆರ್. ಹೈಯರ್ ಸೆಕೆಂಡರಿ ಶಾಲೆಯ 10ನೇ ತರಗತಿಯ ವಿದ್ಯಾರ್ಥಿ ಅನಂತಕೃಷ್ಣ ಭಟ್ ಕೆ. ಕಾಸರಗೋಡು ಜಿಲ್ಲೆಯಲ್ಲಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿಯ ಪದಕ ಗಳಿಸಿದ್ದಾರೆ. ಇವರು ಕಾನತ್ತೂರು ಮಹಾಲಿಂಗ ಭಟ್ ಹಾಗೂ ಉಷಾಲಕ್ಷ್ಮಿ ಕೆ ದಂಪತಿ ಪುತ್ರರಾಗಿದ್ದಾರೆ.
ರಾಮಾಯಣ ಪರೀಕ್ಷೆಯಲ್ಲಿ ಬೆಳ್ಳಿ ಪದಕ
0
ಫೆಬ್ರವರಿ 15, 2020