ಮುಖಪುಟಅಶ್ವಿನ್ ರಾಜ್ ಗೆ ಬೇಳದಲ್ಲಿ ಅಭಿನಂದನೆ ಅಶ್ವಿನ್ ರಾಜ್ ಗೆ ಬೇಳದಲ್ಲಿ ಅಭಿನಂದನೆ 0 samarasasudhi ಫೆಬ್ರವರಿ 24, 2020 ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಹವಾಮಾನ ಶಾಸ್ತ್ರಜ್ಞನಾಗಿದ್ದು ಭಾರತ ಸರ್ಕಾರದ ಹವಾಮಾನ ಇಲಾಖೆಯ 2019ರ ಅತ್ಯುತ್ತಮ ಉದ್ಯೋಗಿ ಪ್ರಶಸ್ತಿ ಪುರಸ್ಕøತ ಹವಾಮಾನ ವಿಜ್ಞಾನಿ ಅಶ್ವಿನ್ ರಾಜು ಡಿ.ಕೆ. ಅವರನ್ನು ಶೋಕ ಮಾತಾ ಪುಣ್ಯ ಕ್ಷೇತ್ರದ ವಾರ್ಷಿಕ ಮಹೋತ್ಸವದ ಸಂದರ್ಭದಲ್ಲಿ ಸಮ್ಮಾನಿಸಲಾಯಿತು. ನವೀನ ಹಳೆಯದು