ಮುಖಪುಟಕು.ಅನ್ವಿತಾ ಸ್ಕಾಲರ್‍ಶಿಪ್‍ಗೆ ತೇರ್ಗಡೆ ಕು.ಅನ್ವಿತಾ ಸ್ಕಾಲರ್‍ಶಿಪ್‍ಗೆ ತೇರ್ಗಡೆ 0 samarasasudhi ಫೆಬ್ರವರಿ 19, 2020 ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಪೆರಡಾಲ ಸರ್ಕಾರಿ ಪ್ರೌಢಶಾಲೆಯ ಒಂದನೇ ತರಗತಿಯ ವಿದ್ಯಾರ್ಥಿನಿ ಕು.ಅನ್ವಿತಾ ಎಂ. ಜಿಲ್ಲಾ ಮಟ್ಟದ ಸಂಸ್ಕøತ ಸ್ಕಾಲರ್‍ಶಿಪ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಅರ್ಹತೆಯನ್ನು ಪಡೆದಿರುತ್ತಾಳೆ. ಈಕೆ ಬದಿಯಡ್ಕದ ಮೋಹನ್ ಪ್ರಕಾಶ್ ಹಾಗೂ ವಿಶಾಲಾಕ್ಷಿ ದಂಪತಿಗಳ ಪುತ್ರಿ. ನವೀನ ಹಳೆಯದು