ಕಾಸರಗೋಡು: ಉದುಮ ಪಾಲಕುನ್ನು ಕಳಗಂ ಭಗವತಿ ಕ್ಷೇತ್ರ ಪರಿಸರದ ಅಂಬಿಕಾ ಎ.ಎಲ್.ಪಿ. ಶಾಲೆಗೆ ನಿರ್ಮಿಸಿದ ಎರಡು ಕೊಠಡಿಗಳ ಕಟ್ಟಡವನ್ನು ಶಾಸಕ ಕೆ.ಕುಂಞÂರಾಮನ್ ಉದ್ಘಾಟಿಸಿದರು. ಶಾಲೆ ಸ್ಥಾಪಕ ಮೆನೇಜರ್ ಕೆ.ವಿ.ಪೆÇಕ್ಲಿ ಅವರ ಛಾಯಾಚಿತ್ರವನ್ನು ಅನಾವರಣಗೊಳಿಸಲಾಯಿತು.
ಕ್ಷೇತ್ರ ಸ್ಥಾನಿಕ ಕಪ್ಪಣಕಾಲ್ ಕುಂಞÂಕಣ್ಣನ್ ಅಯ್ತಾರ್ ದೀಪ ಬೆಳಗಿಸಿದರು. ಆಡಳಿತ ಸಮಿತಿ ಅಧ್ಯಕ್ಷ ನ್ಯಾಯವಾದಿ ಕೆ.ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಗೆಲುವು ಸಾ„ಸಿದ ವಿದ್ಯಾರ್ಥಿಗಳಿಗೆ ಉದುಮ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎ.ಮುಹಮ್ಮದಲಿ, ಶಿಕ್ಷಣ ಪ್ರಶಸ್ತಿಯನ್ನು ಜಿಲ್ಲಾ ಪಂಚಾಯತ್ ಆರೋಗ್ಯ - ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷ ಶಾನವಾಸ್ ಪಾದೂರು ವಿತರಿಸಿದರು.
ಬೇಕಲ ಉಪಜಿಲ್ಲಾ ಶಿಕ್ಷಣಾ„ಕಾರಿ ಕೆ.ಶ್ರೀಧರನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಪಂಚಾಯತ್ ಸದಸ್ಯರಾದ ಕೆ.ವಿ.ಅಪ್ಪು, ಪ್ರೀನಾ ಮಧು, ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಉದಯಮಂಗಲಂ ಸುಕುಮಾರನ್, ಕೋಶಾ„ಕಾರಿ ಕೃಷ್ಣನ್ ಚಟ್ಟಂಚಾಲ್, ಉಪಾಧ್ಯಕ್ಷ ಪಿ.ಪಿ.ಚಂದ್ರಶೇಖರನ್, ಅಂಬಿಕಾ ಪರಿಪಾಲನಾ ಸಮಿತಿ ಅಧ್ಯಕ್ಷ ಸಿ.ಎಚ್.ನಾರಾಯಣನ್, ಪಾಲಕುನ್ನು ವಿದ್ಯಾಭ್ಯಾಸ ಸಮಿತಿ ಕಾರ್ಯದರ್ಶಿ ಪಳ್ಳಂ ನಾರಾಯಣನ್, ಉದುಮ ಪಡಿಂಙõÁರ್ ಚುಳಿಯಾರ್ ಭಗವತಿ ಕ್ಷೇತ್ರ ಅಧ್ಯಕ್ಷ ಸಿ.ಕೆ.ವೇಣು, ಉದುಮ ಪಡಿಂಙõÁರ್ ಮುಹಿಯುದ್ದೀನ್ ಜಮಾಅತ್ ಕಾರ್ಯದರ್ಶಿ ಕೆ.ಕೆ.ಮುಹಮ್ಮದ್ ಶಾಫಿ, ಶಾಲಾ ಮೆನೇಜರ್ ಎಚ್.ಹರಿ, ಕರಿಪೆÇೀಡಿ ಅಂಬಿಕಾ ಎಲ್.ಪಿ. ಶಾಲಾ ಮೆನೇಜರ್ ಶಶಿ ಅರಾಟ್ಟುಕಡವು, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಉಣ್ಣಿಕೃಷ್ಣನ್, ಒ.ಎಸ್.ಎ. ಅಧ್ಯಕ್ಷ ರಾಜೇಶ್ ಕುಮಾರ್ ಕೆ.ಆರ್, ಪಿಟಿಎ ಅಧ್ಯಕ್ಷ ಬಿ.ಅರವಿಂದಾಕ್ಷನ್, ಮದರ್ ಪಿಟಿಎ ಅಧ್ಯಕ್ಷೆ ಶ್ರೀಜ ರಾಜನ್ ಮೊದಲಾದವರು ಮಾತನಾಡಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಕೆ.ರಮಣಿ ಸ್ವಾಗತಿಸಿ, ಎಸ್.ಆರ್.ಜಿ. ಸಂಚಾಲಕಿ ಸವಿತಾ ಕೆ.ಪಿ. ವಂದಿಸಿದರು.