ಸಮರಸ ಚಿತ್ರ ಸುದ್ದಿ: ಕುಂಬಳೆ: ಭಾರತ ಸಂಸ್ಕøತಿ ಸಂಸ್ಥಾನ ಬೆಂಗಳೂರು ನಡೆಸಿದ ರಾಮಾಯಣ ಪರೀಕ್ಷೆ ತಾಲೂಕು ಮಟ್ಟದಲ್ಲಿ ಮುಜುಂಗಾವು ವಿದ್ಯಾಪೀಠದ ಹತ್ತನೆತರಗತಿ ವಿದ್ಯಾರ್ಥಿನಿ ಕು.ಶಿವಾನಿ ಭಟ್ ಕುಂಬಳೆ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರನ್ನು ಶಾಲಾ ಆಡಳಿತಾಧಿಕಾರಿ ಶ್ಯಾಂಭಟ್ ದರ್ಭೆಮಾರ್ಗ, ಮುಖ್ಯ ಶಿಕ್ಷಕಿ ಚಿತ್ರಾಸರಸ್ವತಿ, ಸಂಸ್ಕøತ ಶಿಕ್ಷಕ ವಿಜಯ ಹಾಗೂ ಶಿಕ್ಷಕವರ್ಗ ಅಭಿನಂದಿಸಿದ್ದಾರೆ.
ರಾಮಾಯಣ ಪರೀಕ್ಷೆ-ತಾಲೂಕು ಮಟ್ಟದಲ್ಲಿ ಪ್ರಥಮ
0
ಫೆಬ್ರವರಿ 19, 2020