ಬದಿಯಡ್ಕ: ಯಕ್ಷಗಾನ ಹಾಸ್ಯ ಕಲಾವಿದ, ನಾಟಕ ಕಲಾವಿದ, ನವಜೀವನ ಶಾಲೆಯ ರಕ್ಷಕ ಶಿಕ್ಷಕ ಮಂಡಳಿಯ ಅಧ್ಯಕ್ಷರಾಗಿ, ಬದಿಯಡ್ಕ ಪಂಚಾಯತ್ ಬಂಟರ ಸಂಘದ ಅಧ್ಯಕ್ಷರಾಗಿ, ಬದಿಯಡ್ಕ ವ್ಯಾಪಾರಿ ವ್ಯವಸಾಯ ಏಕೋಪನಾ ಸಮಿತಿ ಪದಾಧಿಕಾರಿಯಾಗಿ, ಕೇರಳ ದಿನೇಶ್ ಬಿಡಿ ಸೊಸೈಟಿ ನಿರ್ದೇಶಕನಾಗಿ, ಸಾಮಾಜಿಕ ಧಾರ್ಮಿಕ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ತುಳುವೆರೆ ಆಯನೊ ಕೂಟದ ಸಕ್ರಿಯ ಕಾರ್ಯಕರ್ತರಾಗಿದ್ದ ದಿ. ಜಗನ್ನಾಥ ಆಳ್ವರ ಸಂಸ್ಮರಣಾ ಕಾರ್ಯಕ್ರಮ ನಾಳೆ(ಬುಧವಾರ )ಸಂಜೆ 4.30 ರಿಂದ ಬದಿಯಡ್ಕದ ಸಮಸ್ಕøತಿ ಭವನದಲ್ಲಿ ನಡೆಯಲಿದೆ. ಜಗನ್ನಾಥ್ ಅವರ ಒಡನಾಡಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರ ನೆನಪನ್ನು ಚಿರಸ್ಥಾಯಿಯಾಗಿ ಮಾಡಬೇಕಾಗಿ ಸಂಘಟಕರು ವಿನಂತಿಸಿದ್ದಾರೆ.
ಜಗನ್ನಾಥ ಆಳ್ವ ಸಂಸ್ಮರಣೆ ನಾಳೆ
0
ಫೆಬ್ರವರಿ 24, 2020