ಬದಿಯಡ್ಕ: ಕಾಸರಗೋಡು ಜಿಲ್ಲಾ ಮೊಗೇರ ಸಂಘದ ನೂತನ ಪದಾಧಿಕಾರಿಗಳು ಆಯ್ಕೆ ಇತ್ತೀಚೆಗೆ ಬದಿಯಡ್ಕದಲ್ಲಿ ಜರಗಿದ ಮಹಾಸಭೆಯಲ್ಲಿ ನಡೆಯಿತು. ಬಾಬು ಬಂದ್ಯೋಡು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಗೋಪಾಲ ಡಿ.ವರದಿ ಮಂಡಿಸಿದರು. ರಾಮಪ್ಪ ಮಂಜೇಶ್ವರ, ಅಂಗಾರ ಅಜಕ್ಕೋಡು, ಪದ್ಮನಾಭ ಚೇನೆಕ್ಕೋಡು, ರವಿಕಾಂತ ಕೇಸರಿ ಕಡಾರು, ರವಿ ಕನಕಪ್ಪಾಡಿ, ವಿನೋದ್ ಬೇಪು, ರಾಮ ಪಟ್ಟಾಜೆ ಶುಭಾಶಂಸನೆಗೈದರು. ಇದೇ ಸಂದರ್ಭದಲ್ಲಿ 2020-21ನೇ ಸಾಲಿಗೆ ನೂತನ ಸಮಿತಿಯನ್ನು ಆರಿಸಲಾಯಿತು. ಗೌರವಾಧ್ಯಕ್ಷರಾಗಿ ರಾಮಪ್ಪ ಮಂಜೇಶ್ವರ, ಅಧ್ಯಕ್ಷರಾಗಿ ಬಾಬು ಬಂದ್ಯೋಡು, ಉಪಾಧ್ಯಕ್ಷರುಗಳಾಗಿ ಕೃಷ್ಣದಾಸ್ ದರ್ಭೆತ್ತಡ್ಕ, ರವಿ ಕನಕಪ್ಪಾಡಿ, ಕಾರ್ಯದರ್ಶಿಯಾಗಿ ಹರಿಶ್ಚಂದ್ರ ಪುತ್ತಿಗೆ, ಜೊತೆ ಕಾರ್ಯದರ್ಶಿಯಾಗಿ ಸುಂದರ ಸುದೆಂಬಳ, ವಿನೋದ್ ಬೇಪು, ಕೋಶಾಧಿಕಾರಿಯಾಗಿ ಗೋಪಾಲ ದರ್ಭೆತ್ತಡ್ಕ, ಸಂಘಟನಾ ಕಾರ್ಯದರ್ಶಿಯಾಗಿ ಸುಧಾಕರ ಬೆಳ್ಳಿಗೆ, ಚಂದಪ್ಪ ಕಕ್ವೆ, ಸಲಹಾ ಸಮಿತಿ ಸದಸ್ಯರಾಗಿ ಹರಿರಾಮ ಕುಳೂರು, ರವಿಕಾಂತ ಕೇಸರಿ ಕಡಾರು, ಪದ್ಮನಾಭ ಚೇನೆಕ್ಕೋಡು, ನಿಟ್ಟೋಣಿ ಬಂದ್ಯೋಡು, ಸುಂದರ ಸಿ.ಎಚ್., ಸುನಂದ ಟೀಚರ್, ಶಶಿಕಲಾ ಟೀಚರ್ ಹಾಗೂ 20 ಮಂದಿಯನ್ನು ಕಾರ್ಯಕಾರಿ ಸಮಿತಿಗೆ ಆರಿಸಲಾಯಿತು. ಲೀಲಾ ಪಟ್ಟಾಜೆ ಪ್ರಾರ್ಥಿಸಿದರು. ಸುಧಾಕರ ಬೆಳ್ಳಿಗೆ ಸ್ವಾಗತಿಸಿ, ಸುಂದರ ಸುದೆಂಬಳ ವಂದಿಸಿದರು.
ಜಿಲ್ಲಾ ಮೊಗೇರ ಸಂಘಕ್ಕೆ ನೂತನ ಸಾರಥಿಗಳ ಆಯ್ಕೆ
0
ಫೆಬ್ರವರಿ 12, 2020