HEALTH TIPS

ಸಬರಮತಿ ಆಶ್ರಮದಲ್ಲಿ ಗಾಂಧಿಗೆ ಗೌರವ ನಮನ, ಚರಕ ವೀಕ್ಷಿಸಿದ ಟ್ರಂಪ್ ದಂಪತಿ!

     
       ಅಹಮದಾಬಾದ್: ಎರಡು ದಿನಗಳ ಭಾರತ ಭೇಟಿಯಲ್ಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಪತ್ನಿ ಮೆಲಾನಿಯಾ ಟ್ರಂಪ್ ಸೋಮವಾರ ಸಬರಮತಿ ಆಶ್ರಮದಲ್ಲಿ ಮಹಾತ್ಮ ಗಾಂಧೀಜಿಯವರಿಗೆ ಗೌರವ ನಮನ ಸಲ್ಲಿಸಿದರು.
       ಸಬರಮತಿ ಆಶ್ರಮಕ್ಕೆ ಆಗಮಿಸಿದ ಟ್ರಂಪ್ ಮತ್ತು ಅವರ ಪತ್ನಿ ಮೆಲಾನಿಯಾ ಅವರನ್ನು ಪ್ರಧಾನಿ ಮೋದಿ ಸ್ವಾಗತಿಸಿ, ಆಶ್ರಮವನ್ನು ಪರಿಚಯಿಸಿದರು. ಟ್ರಂಪ್ ಮತ್ತು ಮೆಲಾನಿಯಾ ಆಶ್ರಮದಲ್ಲಿ ನೆಲದ  ಮೇಲೆ ಕೂತು ಚರಕವನ್ನು ತಿರುಗಿಸಿದರು.

.    ಟ್ರಂಪ್ ದಂಪತಿ ಆಶ್ರಮದಲ್ಲಿ ಸಂದರ್ಶಕರ ಪುಸ್ತಕದಲ್ಲಿ ತಮ್ಮ ಅನುಭವದ ಬಗ್ಗೆ ಬರೆದರು. ಸ್ನೇಹಿತ ನರೇಂದ್ರ ಮೋದಿಗೆ ವಂದನೆಗಳು, ಅದ್ಬುತ ಭೇಟಿಯಾಗಿದೆ ಎಂದು ಸಹಿ ಹಾಕಿದ್ದಾರೆ.
US President Donald Trump and First Lady Melania Trump spin the Charkha at Sabarmati Ashram. PM Modi also present.
1,240 people are talking about this

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries