ಮುಖಪುಟಮಕ್ಕಳ ಯಕ್ಷಗಾನ ಬಯಲಾಟ ಮಕ್ಕಳ ಯಕ್ಷಗಾನ ಬಯಲಾಟ 0 samarasasudhi ಫೆಬ್ರವರಿ 24, 2020 ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಆಲಂಕೋಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಸಂಭ್ರಮದ ವೇಳೆ ಪುಂಡೂರು ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘದ ಮಕ್ಕಳಿಂದ ಭಾರ್ಗವ ವಿಜಯ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ನವೀನ ಹಳೆಯದು