ಬದಿಯಡ್ಕ: ರಸಾಯನ ಶಾಸ್ತ್ರದ ಫ್ಯಾಕಲ್ಟಿ ಆಫ್ ಅಪ್ಲೈಡ್ ಸೈನ್ಸಸ್ ವಿಭಾಗದಲ್ಲಿ ಮಹಾಬಲೇಶ್ವರ ಕೆ. ಅವರು ಮಂಡಿಸಿರುವ `ಸ್ಕ್ರೀನಿಂಗ್ ಆಫ್ ಆ್ಯಂಟಿ ಕ್ಯಾನ್ಸರ್ ಏಜೆಂಟ್ಸ್ ಫ್ರಮ್ ಮೆಡಿಸಿನಲ್ ಪ್ಲ್ಯಾಂಟ್ಸ್' ಎಂಬ ಸಂಶೋಧನ ಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವು ಪಿ.ಎಚ್.ಡಿ. ಪದವಿ ನೀಡಿದೆ. ಡಾ. ಚಂದ್ರಶೇಖರ ಎನ್. ಅವರ ಮಾರ್ಗದರ್ಶನದಲ್ಲಿ ಅವರು ಪ್ರಬಂಧ ಸಿದ್ಧಪಡಿಸಿದ್ದರು. ಬೆಂಗಳೂರಿನ ಮೈಲಾನ್ ಲ್ಯಾಬೋರೇಟರೀಸ್‍ನಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿರುವ ಮಹಾಬಲೇಶ್ವರ ಅವರು ನಿವೃತ್ತ ಶಿಕ್ಷಕ ಕೋರಿಕ್ಕಾರು ಕೃಷ್ಣ ಭಟ್ - ಸುಮಂಗಲಾ ದಂಪತಿಯ ಪುತ್ರ.
ಪಿ.ಎಚ್.ಡಿ. ಪದವಿ ಪಡೆದ ಮಹಾಬಲೇಶ್ವರ
0
ಫೆಬ್ರವರಿ 19, 2020