HEALTH TIPS

ಕಾಂಞಂಗಾಡ್ ಸಂಗೀತೋತ್ಸವ

       
          ಕಾಸರಗೋಡು: ತ್ಯಾಗರಾಜ, ಪುರಂದರದಾಸ ಸಂಗೀತೋತ್ಸವ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಆರಂಭಗೊಂಡಿದ್ದು, ಇದರಂಗವಾಗಿ ನಗರಸಭಾ ಕೌನ್ಸಿಲರ್ ಎಚ್.ಆರ್.ಶ್ರೀಧರನ್ ಅವರು ಡಾ|ಕೆ.ಜಿ.ಪೈ ಅವರಿಗೆ ಹಸ್ತಾಂತರಿಸಿ ಸ್ಮರಣಿಕೆಯನ್ನು ಬಿಡುಗಡೆಗೊಳಿಸಿದರು. ಸಂಗೀತಸಭಾ ಅಧ್ಯಕ್ಷ ಬಿ.ಆರ್.ಶೆಣೈ ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ ಟಿ.ಪಿ.ಸೋಮಶೇಖರನ್, ಎಚ್.ಎನ್.ಶಂಕರ ಹೆಗ್ಡೆ, ಶಾಲಿನಿ ಕಮಲಾಕ್ಷನ್, ಎಚ್.ಕೆ.ಮೋಹನ್‍ದಾಸ್, ಪಿ.ಕಣ್ಣನ್ ಕಾಂಞಂಗಾಡ್, ಟಿ.ಕೆ.ವಾಸುದೇವ ಮೊದಲಾದವರು ಮಾತನಾಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries