`
ಮಂಜೇಶ್ವರ: ಗಣೇಶ್ ಪ್ರಸಾದ್ ಮಂಜೇಶ್ವರ ಅವರ ಚೊಚ್ಚಲ ಕವನ ಸಂಕಲನ `ಸಾಕ್ಷಾತ್ಕಾರ' ಬಿಡುಗಡೆ ಗೊಂಡಿತು. ಹಲವು ಭಾವಗೀತೆಗಳು, ದೇಶಭಕ್ತಿ ಗೀತೆಗಳು, ಶಿಶುಗೀತೆ, ಗಝಲ್ ಮೊದಲಾದ ವಿಭಿನ್ನ ಪ್ರಕಾರಕ್ಕೆ ಸೇರಿದ ಕವನಗಳು ಇದರಲ್ಲಿವೆ.
ಇವುಗಳಲ್ಲಿ ಹಲವು ಗೀತೆಗಳು ಈಗಾಗಲೇ ವೇದಿಕೆಯಲ್ಲಿ ಹಾಡಲ್ಪಟ್ಟು ಬಹುಮಾನಗಳನ್ನು ಗಳಿಸಿವೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಲೇಖಕ ರಂಗಕರ್ಮಿ ಡಾ|ನಾ.ದಾ.ಶೆಟ್ಟಿ ಅವರು ಪುಸ್ತಕಕ್ಕೆ ಮುನ್ನುಡಿ ಬರೆದು ಶುಭ ಹಾರೈಸಿದ್ದಾರೆ.