ಮುಖಪುಟ ಗೋಸಾಡ ಶ್ರೀಕ್ಷೇತ್ರ- ಗಣಪತಿಗೆ ರಜತ ಕವಚ ಸಮರ್ಪಣೆ ಗೋಸಾಡ ಶ್ರೀಕ್ಷೇತ್ರ- ಗಣಪತಿಗೆ ರಜತ ಕವಚ ಸಮರ್ಪಣೆ 0 samarasasudhi ಫೆಬ್ರವರಿ 11, 2020 ಸಮರಸ ಚಿತ್ರ ಸುದ್ದಿ: ಮುಳ್ಳೇರಿಯ: ಗೋಸಾಡ ಶ್ರೀ ಮಹಿಷಮರ್ದಿನಿ ಕ್ಷೇತ್ರದ ನವೀಕರಣ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ 6ನೇ ದಿನ ಮಂಗಳವಾರ ಬೆಳಗ್ಗೆ ವಿಘ್ನೇಶ್ವರ ಚಡಗ ಸಾಸ್ತಾನ ಉಡುಪಿ ಮತ್ತು ಮನೆಯವರು ಶ್ರೀಕ್ಷೇತ್ರದ ಗಣಪತಿಗೆ ರಜತ ಕವಚವನ್ನು ಕಾಣಿಕೆಯಾಗಿ ಸಮರ್ಪಿಸಿದರು. ನವೀನ ಹಳೆಯದು