ಸಮರಸ ಚಿತ್ರ ಸುದ್ದಿ: ಮಂಜೇಶ್ವರ: ಸಾಪ್ಟ್ ಬಾಲ್ ದೇಶಿಯ ತಂಡಕ್ಕೆ ಆಯ್ಕೆಯಾದ ಯುವ ಮೋರ್ಚಾ ನೇತಾರ ಪವನ್ ಬೇರಿಕೆ ಇವರಿಗೆ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಸಂತೋಷ್ ದೈಗೋಳಿ, ಪಂಚಾಯತಿ ಸದಸ್ಯರಾದ ಚಂದ್ರಶೇಖರ್ ಕೋಡಿ, ಪಂಚಾಯತಿ ಯುವ ಮೋರ್ಚಾ ಅಧ್ಯಕ್ಷ ವಿಘ್ನೇಶ್ ಮಿಯಪದವು ಇವರು ಶಾಲು ಹಾಕಿ ಗೌರವಿಸಿ ಅಭಿನಂದಿಸಿದರು.