ಮುಖಪುಟಅಗಲ್ಪಾಡಿಯಲ್ಲಿ ನೃತ್ಯಸಂಭ್ರಮ ಅಗಲ್ಪಾಡಿಯಲ್ಲಿ ನೃತ್ಯಸಂಭ್ರಮ 0 samarasasudhi ಫೆಬ್ರವರಿ 05, 2020 ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಉತ್ಸವದ ಸಂದರ್ಭದಲ್ಲಿ ಸಾಂಸ್ಕøತಿಕ ಕಲಾಕಾರ್ಯಕ್ರಮದ ಅಂಗವಾಗಿ ವಿದುಷಿ ವಿದ್ಯಾಲಕ್ಷ್ಮಿ ಕುಂಬಳೆ ಇವರ ಬದಿಯಡ್ಕ, ಏತಡ್ಕ, ಹಾಗೂ ಮುಳ್ಳೇರಿಯ ಶಾಖೆಯ ವಿದ್ಯಾರ್ಥಿಗಳಿಂದ ನೃತ್ಯ ಸಂಭ್ರಮ ಕಾರ್ಯಕ್ರಮ ಜರಗಿತು. ನವೀನ ಹಳೆಯದು