ಕಾಸರಗೊಡು: ಕೃಷಿಕರು ಪ್ರಸಕ್ತ ಬಳಸುತ್ತಿರುವ ಕೃಷಿ ಸಂಪರ್ಕದ ಪಂಪುಸೆಟ್‍ಗಳನ್ನು ಸೋಲಾರ್‍ಗೆ ಮಾರ್ಪಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಶೇ 60 ಸಬ್ಸಿಡಿ ನೀಡುತ್ತಿದೆ. ಒಂದು ಎಚ್.ಪಿ.ಪಂಪಿಗೆ ಒಂದುಕಿಲೋವ್ಯಾಟ್ ಎಂಬ ರೀತಿ ಆನ್ ಗ್ರೇಡ್ ಪವರ್ ಸ್ಥಾಪಿಸಬಹುದಾಗಿದೆ. ಒಂದು ಕಿಲೋ ವ್ಯಾಟ್‍ಗೆ 100 ಸ್ಕ್ವಾರ್ ಫೀಟ್ ಎಂಬ ಗಣನೆಯಲ್ಲಿ ನೆರಳಿಲ್ಲದ ಪ್ರದೇಶ ಹೊಂದಿರುವ ಕೃಷಿಕರು ಅರ್ಜಿ ಸಲ್ಲಿಸಬಹುದು. ಒಂದು ಕಿಲೋ ವ್ಯಾಟ್ ಸೋಲಾರ್ ಪ್ಯಾನೆಲ್ ನಿಂದ ದಿನಕ್ಕೆ ಸೂರ್ಯಪ್ರಕಾಶದ ತೀವ್ರತೆ ಅನುಸಾರ 35 ಯೂನಿಟ್ ವಿದ್ಯುತ್ ಲಭಿಸಲಿದೆ. ಆಸಕ್ತ ಕೃಷಿಕರು ಅನಾರ್ಟ್ ನ ಕಾಸರಗೋಡು ಜಿಲ್ಲಾಕಚೇರಿಗೆ ಹೆಸರು, ದೂರವಾಣಿ ಸಂಖ್ಯೆ, ಪಂಪ್‍ನ ಸಾಮಥ್ರ್ಯ ಸಹಿತ ಅರ್ಜಿ ಸಲ್ಲಿಸಬೇಕು. ಈ ಬಗ್ಗೆ ಮಾಹಿತಿಗೆ ದೂರವಾಣಿ ಸಂಖ್ಯೆ: 04994-230944,9188119414 ಸಂಪರ್ಕಿಸಬಹುದಾಗಿದೆ.
ಸೋಲಾರ್ ಕಲ್ಪಿಸಲು ಸಬ್ಸಿಡಿ-ಅರ್ಜಿ ಸಲ್ಲಿಕೆಗೆ ನಿರ್ದೇಶ
0
ಫೆಬ್ರವರಿ 08, 2020