ಮುಖಪುಟನಾರಂಪಾಡಿಯಲ್ಲಿ ನೃತ್ಯಪಂಚಾಕ್ಷರಿ ನಾರಂಪಾಡಿಯಲ್ಲಿ ನೃತ್ಯಪಂಚಾಕ್ಷರಿ 0 samarasasudhi ಫೆಬ್ರವರಿ 01, 2020 ಸಮರಸ ಚಿತ್ರ ಸುದ್ದಿ: ಮುಳ್ಳೇರಿಯ: ನಾರಂಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾಮಹೋತ್ಸವದ ಸಾಂಸ್ಕøತಿಕ ಕಾರ್ಯಕ್ರಮದ ಸಂದರ್ಭದಲ್ಲಿ ವಿದುಷಿ ನಿಶಿತಾ ಪುತ್ತೂರು, ಸಾತ್ವಿಕ್ ರಾಜ್ ಪಟ್ಟಾಜೆ, ಸಾಕೇತ್ ರಾಜ್ ಪಟ್ಟಾಜೆ ಇವರಿಂದ ನೃತ್ಯ ಪಂಚಾಕ್ಷರಿ ಭರತ ನಾಟ್ಯ ಪ್ರದರ್ಶನಗೊಂಡಿತು. ನವೀನ ಹಳೆಯದು