ಶ್ರೀ ಮದರು ಮಹಾಮಾತೆ ಮೊಗೇರ ಸಮಾಜದ ಜಿಲ್ಲಾ ಸಮಿತಿಗೆ ಆಯ್ಕೆ
0samarasasudhiಫೆಬ್ರವರಿ 13, 2020
ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಮಧೂರು ಶ್ರೀ ಮದರು ಮಹಾಮಾತೆ ಮೊಗೇರ ಸಮಾಜದ ಕಾಸರಗೋಡು ಜಿಲ್ಲಾ ಸಮಿತಿಗೆ 2020-21 ಸಾಲಿನ ಅಧ್ಯಕ್ಷರಾಗಿ ವಸಂತ ಅಜಕ್ಕೋಡು, ಪ್ರ.ಕಾರ್ಯದರ್ಶಿಯಾಗಿ ಶಂಕರ ಡಿ.ದರ್ಭೆತ್ತಡ್ಕ, ಕೋಶಾಧಿಕಾರಿಯಾಗಿ ಕೃಷ್ಣದಾಸ್ ದರ್ಭೆತ್ತಡ್ಕ ಆಯ್ಕೆಯಾದರು.