ಕಾಸರಗೋಡು: ಮೈಲಾಟಿ, ವಿದ್ಯಾನಗರ 110 ಕೆ.ವಿ. ಫೀಡರ್‍ನಲ್ಲಿ ದುರಸ್ತಿ ಕಾಮಗಾರಿ ನಡೆಯಲಿರುವುದರಿಂದ ಮಾರ್ಚ್ 1 ರಂದು ಬೆಳಗ್ಗೆ 9 ರಿಂದ ಸಂಜೆ 5 ರ ವರೆಗೆ ವಿದ್ಯಾನಗರ, ಮುಳ್ಳೇರಿಯಾ, ಅನಂತಪುರ, ಕಾಸರಗೋಡು ನಗರ, ಬದಿಯಡ್ಕ, ಪೆರ್ಲ ಸಬ್‍ಸ್ಟೇಶನ್ ವ್ಯಾಪ್ತಿಯಲ್ಲಿ ವಿದ್ಯುತ್ ವಿತರಣೆ ಮೊಟಕುಗೊಳ್ಳಲಿದೆ ಎಂದು ಅಸಿಸ್ಟೆಂಟ್ ಎಕ್ಸಿಕ್ಯೂಟೀವ್ ಎಂಜಿನಿಯರ್ ತಿಳಿಸಿದ್ದಾರೆ.
ಇಂದು ವಿದ್ಯುತ್ ಮೊಟಕು
0
ಫೆಬ್ರವರಿ 29, 2020