ಮುಖಪುಟ ವ್ಯಾಪಾರಿ ವನಿತಾ ವಿಂಗ್ ಬದಿಯಡ್ಕ ಘಟಕದ ಆಯ್ಕೆ ವ್ಯಾಪಾರಿ ವನಿತಾ ವಿಂಗ್ ಬದಿಯಡ್ಕ ಘಟಕದ ಆಯ್ಕೆ 0 samarasasudhi ಫೆಬ್ರವರಿ 05, 2020 ಬದಿಯಡ್ಕ: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಬದಿಯಡ್ಕ ಘಟಕದ ವನಿತಾ ವಿಂಗ್ ನೂತನ ಪದಾಧಿಕಾರಿಗಳನ್ನು ವಾರ್ಷಿಕ ಮಹಾಸಭೆಯಲ್ಲಿ ಆರಿಸಲಾಯಿತು. ಅಧ್ಯಕ್ಷರಾಗಿ ನಿರುಪಮಾ ಶೆಣೈ, ಕಾರ್ಯದರ್ಶಿಯಾಗಿ ಮಂಜುಳಾ ಶೆಣೈ, ಖಚಾಂಜಿಯಾಗಿ ಸತ್ಯವತಿ ಬಿ. ಆಯ್ಕೆಯಾಗಿರುತ್ತಾರೆ. ನವೀನ ಹಳೆಯದು