ಬದಿಯಡ್ಕ: ವಿಘ್ನ ನಿವಾರಕ ಸಂತ ಸೆಬಾಸ್ಟಿಯನ್ ಅವರ ಹಬ್ಬದೊಂದಿಗೆ ಬೇಳ ಶೋಕ ಮಾತಾ ಪುಣ್ಯ ಕ್ಷೇತ್ರದಲ್ಲಿ ವಾರ್ಷಿಕ ಮಹೋತ್ಸವ ಭಾನುವಾರ ಆರಂಭವಾಯಿತು. ವಂ.ಸ್ವಾಮಿ ಅನಿಲ್ ಫೆನಾರ್ಂಡಿಸ್ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಕಾಸರಗೋಡು ವಲಯ ಪ್ರಧಾನ ಧರ್ಮ ಗುರುಗಳಾದ ಅತಿ.ವಂ.ಸ್ವಾಮಿ ಜೋನ್ ವಾಸ್ ಹಾಗೂ ಸಹಾಯಕ ಧರ್ಮ ಗುರುಗಳಾದ ಅಶೋಕ್ ರಾಯನ್ ಸಹಕರಿಸಿದರು. ಕಾರ್ಯಕ್ರಮದ ಅಂಗವಾಗಿ ಚರ್ಚ್ ಪರಿಸರದಲ್ಲಿ ಬೃಹತ್ ಮೆರವಣಿಗೆ ನಡೆಯಿತು.
ಬೇಳ ಶೋಕ ಮಾತಾ ಪುಣ್ಯ ಕ್ಷೇತ್ರದಲ್ಲಿ ವಾರ್ಷಿಕ ಮಹೋತ್ಸವ
0
ಫೆಬ್ರವರಿ 11, 2020