ಸಮರಸ ಚಿತ್ರ ಸುದ್ದಿ: ಉಪ್ಪಳ: ಬಾಯಾರಿನ ವೇದಶ್ರೀ ಕಾಳಿಕಾಂಬ ಮಠ ಚಿತ್ರಮೂಲ ಇಲ್ಲಿ ನಡೆಯಲಿರುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳನ್ನು ಭೇಟಿಯಾದ ವೇದಶ್ರೀ ಕಾಳಿಕಾಂಬಾ ಮಠದ ಶ್ರೀ ಕಾಳಿಕಾತನಯ ಉಮೇಶ್ವರ ತೀರ್ಥ ಸ್ವಾಮಿಗಳು ಆಮಂತ್ರಣ ನೀಡುವುದರ ಮೂಲಕ ಆಹ್ವಾನಿಸಿದರು. ವೇದಶ್ರೀ ಕಾಳಿಕಾಂಬ ಮಠದ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಫೆ. 9 ರಿಂದ 14ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಗಳೊಂದಿಗೆ ನಡೆಯಲಿದೆ.
ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ರಾಘವೇಶ್ವರ ಶ್ರೀಗಳಿಗೆ ಆಹ್ವಾನ
0
ಫೆಬ್ರವರಿ 03, 2020