ಮುಖಪುಟಇಂದು ಜಿಲ್ಲಾ ಕುಲಾಲ ಸಂಘ ಮಾಸಿಕ ಸಭೆ ಇಂದು ಜಿಲ್ಲಾ ಕುಲಾಲ ಸಂಘ ಮಾಸಿಕ ಸಭೆ 0 samarasasudhi ಫೆಬ್ರವರಿ 29, 2020 ಮಂಜೇಶ್ವರ: ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಮಾಸಿಕ ಸಭೆಯು ಇಂದು(ಮಾ.1 ರಂದು) ಸಂಜೆ 4 ಕ್ಕೆ ಹೊಸಬೆಟ್ಟಿನಲ್ಲಿರುವ ಕುಲಾಲ ಸಮಾಜ ಮಂದಿರದಲ್ಲಿ ಜರಗಲಿದೆ. ಸಭೆಗೆ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು, ಕುಲಾಲ ಪಂಚಾಯತಿ ಶಾಖೆಗಳ ಪದಾಧಿಕಾರಿಗಳು ಭಾಗವಹಿಸಬೇಕೆಂದು ಸಂಘದ ಪ್ರಕಟನೆ ತಿಳಿಸಿದೆ. ನವೀನ ಹಳೆಯದು