ಕಾಸರಗೋಡು: ರಾಷ್ಟ್ರೀಯ ಮಟ್ಟದ ಪ್ರಶಸ್ತಿಗೆ ಭಾಜನರಾದ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರಿಗೆ ಕುಟುಂಬಶ್ರೀ ಜಿಲ್ಲಾ ಮಿಷನ್ ವತಿಯಿಂದ ಅಭಿನಂದನೆ ನಡೆಯಿತು. ಜಿಲ್ಲೆಯ ವಿಶೇಷಚೇತನರಿಗೆ ಸಹಾಯ ಒದಗಿಸುವ ನಿಟ್ಟಿನಲ್ಲಿ ರಚಿಸಲಾದ "ವೀಡಿಸರ್ವ್" ಯೋಜನೆಗಾಹಗಿ 2019-20ನೇ ವರ್ಷದ ಇ-ಗವರ್ನೆನೆನ್ಸ್ ಗಿರುವ ಕೇಂದ್ರ ಸರಕಾರದ ಪ್ರಶಸ್ತಿ ಜಿಲ್ಲಾಧಿಕಾರಿ ಅವರಿಗೆ ಲಭಿಸಿದೆ. ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಚಾಲಕ ಟಿ.ಟಿ.ಸುರೇಂದ್ರನ್, ಸಹಾಯಕ ಸಂಚಾಲಕಕರಾದ ಸಿ.ಹರಿದಾಸ್, ಪ್ರಕಾಶನ್ ಪಾಲಾಳಿ, ಜೋಸೆಫ್ ಪೆರುಂಗಿಲ್, ಡಿ.ಡಿ.ಯು.ಜಿ.ಕೆ.ವೈ. ಜಿಲ್ಲಾ ಯೋಜನೆ ಪ್ರಬಂಧಕಿ ರೇಷ್ಮಾ, ಸಿ.ಡಿ.ಎಸ್. ಅಧ್ಯಕ್ಷೆಯರು, ಸಹಾಯಕ ಅಧ್ಯಕ್ಷೆಯರು, ಲೆಕ್ಕಾಧಿಕಾರಿಗಳು, ಉಪಸಮಿತಿ ಸಂಚಾಲಕರು ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿಗೆ ಅಭಿನಂದನೆ
0
ಫೆಬ್ರವರಿ 28, 2020