ಉಪ್ಪಳ: ಪೈವಳಿಕೆ ನಗರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ರಕ್ಷಕರಿಗೆ ಸ್ಪರ್ಶ ತರಗತಿ ಇತ್ತೀಚೆಗೆ ನಡೆಯಿತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಐಸಿಡಿಎಸ್ ವತಿಯಿಂದ ನಡೆದ ರಕ್ಷಕರ ವಿಶೇಷ ತರಗತಿಯನ್ನು ಪೈವಳಿಕೆ ನಗರ ಸರ್ಕಾರಿ ಹಯರ್ ಸೆಕೆಂಡರಿ ಶಾಲಾ ಮುಖ್ಯೋಪಾಧ್ಯಾಯ ಇಬ್ರಾಹಿಂ ಬುಡ್ರಿಯ ನೆರವೇರಿಸಿದರು. ಹಿರಿಯ ಶಿಕ್ಷಕ ರವೀಂದ್ರನಾಥ್ ಕೆ ಆರ್ ಉಪಸ್ಥಿತರಿದ್ದರು. ಶಾಲಾ ಕೌನ್ಸೆಲಿಂಗ್ ಟೀಚರ್ ಮಮತ ಸ್ವಾಗತಿಸಿ, ಕೌನ್ಸೆಲರ್ ಸುಚಿತ ರಕ್ಷಕರಿಗೆ ತರಗತಿ ನಡೆಸಿಕೊಟ್ಟರು.
ಪೈವಳಿಕೆನಗರ ಶಾಲೆಯಲ್ಲಿ ಸ್ಪರ್ಶ ತರಗತಿ
0
ಫೆಬ್ರವರಿ 19, 2020