ಮುಖಪುಟರಾಮಾಯಣ ಪರೀಕ್ಷೆಯಲ್ಲಿ ವರ್ಷಾ ಪ್ರಥಮ ರಾಮಾಯಣ ಪರೀಕ್ಷೆಯಲ್ಲಿ ವರ್ಷಾ ಪ್ರಥಮ 0 samarasasudhi ಫೆಬ್ರವರಿ 17, 2020 ಸಮರಸ ಚಿತ್ರ ಸುದ್ದಿ: ಮುಳ್ಳೇರಿಯ: ಭಾರತ ಸಂಸ್ಕøತಿ ಪ್ರತಿಷ್ಠಾನ ಬೆಳ್ಳೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಆಯೋಜಿಸಿದ 2019-20ನೇ ಸಾಲಿನ ರಾಮಾಯಣ ಪರೀಕ್ಷೆಯಲ್ಲಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ವರ್ಷಾ ಎ.ಬಿ. 85 ಅಂಕಗಳನ್ನು ಪಡೆದು ಶಾಲಾ ಮಟ್ಟದಲ್ಲಿ ಪ್ರಥಮ ರ್ಯಾಂಕ್ ಪಡೆದಿದ್ದಾರೆ. ನವೀನ ಹಳೆಯದು