ಮುಖಪುಟತೃಕ್ಕನ್ನಾಡಿನಲ್ಲಿ ಆರಾಟು ಮಹೋತ್ಸವ ತೃಕ್ಕನ್ನಾಡಿನಲ್ಲಿ ಆರಾಟು ಮಹೋತ್ಸವ 0 samarasasudhi ಫೆಬ್ರವರಿ 20, 2020 ಸಮರಸ ಚಿತ್ರ ಸುದ್ದಿ: ಕಾಸರಗೋಡು ಜಿಲ್ಲೆಯ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಬೇಕಲ ಸನಿಹದ ತೃಕ್ಕನ್ನಾಡ್ ತ್ರಯಂಬಕೇಶ್ವರ ದೇವಸ್ಥಾನದಲ್ಲಿ ಆರಾಟುಮಹೋತ್ಸವ ಜರುಗಿತು. ನವೀನ ಹಳೆಯದು