ಮುಖಪುಟ ಅಯನಾ ಪೆರ್ಲರಿಂದ ಭರತನಾಟ್ಯ ಪ್ರದರ್ಶನ ಅಯನಾ ಪೆರ್ಲರಿಂದ ಭರತನಾಟ್ಯ ಪ್ರದರ್ಶನ 0 samarasasudhi ಫೆಬ್ರವರಿ 01, 2020 ಸಮರಸ ಚಿತ್ರ ಸುದ್ದಿ: ಮುಳ್ಳೇರಿಯ: ನಾರಂಪಾಡಿಯ ಶ್ರೀಉಮಾಮಹೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ದೂರದರ್ಶನ ಕಲಾವಿದೆ ವಿದುಷಿ ಅಯನಾ ಪೆರ್ಲ ಅವರಿಂದ ಭರತನಾಟ್ಯ ಪ್ರದರ್ಶನ ಜರಗಿತು. ನವೀನ ಹಳೆಯದು