ಮುಖಪುಟವಿದ್ಯಾಪೀಠದಲ್ಲಿ ತರಬೇತಿ ಕಾರ್ಯಾಗಾರ ವಿದ್ಯಾಪೀಠದಲ್ಲಿ ತರಬೇತಿ ಕಾರ್ಯಾಗಾರ 0 samarasasudhi ಫೆಬ್ರವರಿ 25, 2020 ಸಮರಸ ಚಿತ್ರ ಸುದ್ದಿ: ಬದಿಯಡ್ಕ: ನವಜೀವನ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಶ್ಯಾಮಭಟ್ ಪೆರ್ಣೆ ಅವರು ಸೋಮವಾರ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತೆಯ ಕುರಿತು ಕಾರ್ಯಾಗಾರವನ್ನು ನಡೆಸಿಕೊಟ್ಟರು. ನವೀನ ಹಳೆಯದು