ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಕಾರ್ಮಾರು ಶ್ರೀ ಮಹಾವಿಷ್ಣು ದೇವಸ್ಥಾನದ ಕುಂಭಸಂಕ್ರಮಣದ ಸಂದರ್ಭದಲ್ಲಿ ವಿದುಷಿ ನಿಶಿತಾ ಪುತ್ತೂರು ಹಾಗೂ ರಾಜ್ ಸಹೋದರರಾದ ಸಾತ್ವಿಕ್ ರಾಜ್ ಪಟ್ಟಾಜೆ ಮತ್ತು ಸಾಕೇತ್ ರಾಜ್ ಪಟ್ಟಾಜೆ ಇವರಿಂದ ಜ್ಯೋತಿಷಿ ಗಣೇಶ್ ಭಟ್ ಪುದುಕೋಳಿ ಪ್ರಾಯೋಜಕತ್ವದಲ್ಲಿ ನೃತ್ಯ ನಮನ ಭರತನಾಟ್ಯ ಪ್ರದರ್ಶಿಸಲ್ಪಟ್ಟಿತು.