HEALTH TIPS

ಅರ್ಜಿ ಆಹ್ವಾನ


      ಕಾಸರಗೋಡು: ಪರವನಡ್ಕ ಮಾದರಿ ವಸತಿ ಶಾಲೆಯ ಎಂ.ಸಿ.ಆರ್.ಟಿ. ಹುದ್ದಗೆ ನೇಮಕ ನಡೆಸುವ ನಿಟ್ಟಿನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಯಾವುದೇ ವಿಷಯದಲ್ಲಿ ಪದವಿ, ಬಿ.ಇಡಿ. ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಮಾ.15ರ ಸಂಜೆ 5 ಗಂಟೆಗೆ ಮುಂಚಿತವಾಗಿ ಅರ್ಜಿಯನ್ನು ಕಾಸರಗೋಡು ಸಿವಿಲ್ ಸ್ಟೇಷನ್‍ನ ಟ್ರೈಬಲ್ ಡೆವೆಲಪ್‍ಮೆಂಟ್ ಕಚೇರಿಗೆ ಸಲ್ಲಿಸಬೇಕು.  

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries