ಸಮರಸ ಚಿತ್ರ ಸುದ್ದಿ: ಮಂಜೇಶ್ವರ: ಬಂಗ್ರಮಂಜೇಶ್ವರ ಸರ್ಕಾರಿ ಉನ್ನತ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ಹಾಗೂ ಲಕ್ಕೀ ಬ್ರದರ್ಸ್ ಸದಸ್ಯ ಇಬ್ರಾಹಿಂ ಯೂಸುಫ್ ಶಾಲೆಗೆ ಸಿಸಿ ಕ್ಯಾಮರಾ ಅಳವಡಿಸಲು 12 ಸಾವಿರ ರೂ. ಧನಸಹಾಯವನ್ನು ಶಾಲಾ ಪ್ರಾಂಶುಪಾಲ ಸುರೇಶ್ ಕುಮಾರ್ ಹಾಗೂ ಮುಖ್ಯ ಶಿಕ್ಷಕಿ ಸುನೀತಾ ಅವರಿಗೆ ಹಸ್ತಾಂತರಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಶ್ರಫ್ ಬಿ.ಎಂ.ಉಪಸ್ಥಿತರಿದ್ದರು.
ಕ್ಯಾಮರಾ ಅಳವಡಿಸಲು ಧನ ಸಹಾಯ ಹಸ್ತಾಂತರ
0
ಫೆಬ್ರವರಿ 19, 2020