ಕಾಸರಗೋಡು: ಸರ್ಕಾರಿ ನೌಕರರನ್ನು ಅವಗಣಿಸಿದ ಕೇರಳ ರಾಜ್ಯ ಬಜೆಟ್ ಪ್ರತಿಭಟಿಸಿ ಕೇರಳ ಎನ್.ಜಿ.ಒ. ಅಸೋಸಿಯೇಶನ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಸಿವಿಲ್ ಸ್ಟೇಶನ್‍ನಲ್ಲಿ ಮೆರವಣಿಗೆ ನಡೆಯಿತು.
ಈ ಸಂಬಂಧ ನಡೆದ ಪ್ರತಿಭಟನಾ ಸಭೆಯನ್ನು ಜಿಲ್ಲಾ ಅಧ್ಯಕ್ಷ ವಿ.ದಾಮೋದರನ್ ಉದ್ಘಾಟಿಸಿದರು. ಇ.ಮೀನ ಕುಮಾರಿ, ಸುರೇಶ್ ಕೊಟ್ರಚ್ಚಾಲ್, ಸುಜಿತ್ ಕುಮಾರ್, ಕೆ.ಎಂ.ಜಪ್ರಕಾಶ್, ಲೋಕೇಶ್ ಎಂ.ಬಿ.ಆಚಾರ್ಯ, ಕೆ.ಶಶಿ, ವಿ.ಟಿ.ಪಿ.ರಾಜೇಶ್, ಎ.ಟಿ.ಶಶಿ, ಎಂ.ಶ್ರೀನಿವಾಸನ್, ಜಯಪ್ರಕಾಶ್ ಎಂ.ಬಿ, ಎಸ್.ಎನ್.ರಜನಿ, ರಾಜೇಶ್ ವಿ.ಎಂ, ಜಯ ಕುಮಾರ್, ಪ್ರವೀಣ್ ವರಯಿಲ್ಲಂ, ರತೀಶ್ ಕುಮಾರ್ ಮೊದಲಾದವರು ನೇತೃತ್ವ ನೀಡಿದರು.