ಮುಖಪುಟ ಮಿಮಿಕ್ರಿ ಕಲಾವಿದ ಸುರೇಶ್ ಯಾದವ್‍ಗೆ ಸನ್ಮಾನ ಮಿಮಿಕ್ರಿ ಕಲಾವಿದ ಸುರೇಶ್ ಯಾದವ್‍ಗೆ ಸನ್ಮಾನ 0 samarasasudhi ಮಾರ್ಚ್ 02, 2020 ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಕುಂಟಿಕಾನ ಶಾಲಾ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮಿಮಿಕ್ರಿ ಪ್ರದರ್ಶನವನ್ನು ನೀಡಿದ ಪ್ರಸಿದ್ಧ ಕಲಾವಿದ ಸುರೇಶ್ ಯಾದವ್ ಮುಳ್ಳೇರಿಯ ಅವರನ್ನು ಶಾಲಾ ಹಳೆವಿದ್ಯಾರ್ಥಿ ಸಂಘದ ವತಿಯಿಂದ ಸನ್ಮಾನಿಸಲಾಯಿತು. ನವೀನ ಹಳೆಯದು