ಕಾಸರಗೋಡು: ಕಾಸರಗೋಡು ಅಡಿಕೆ ಪ್ಯಾಕೇಜ್‍ನಲ್ಲಿ ಅಳವಡಿಸಿ ಹಳದಿ ರೋಗ ಬಾಧಿಸಿದ ಅಡಕೆ ಮರಗಳನ್ನು ಕಡಿದು ತೆರವುಗೊಳಿಸಿ, ನೂತನ ಸಸಿಗಳನ್ನು ನೆಡುವ ನಿಟ್ಟಿನಲ್ಲಿ ಸಂಬಂಧಪಟ್ಟ ಕೃಷಿಕರಿಗೆ ಆರ್ಥಿಕ ಸಹಾಯ ಲಭಿಸಲಿದೆ. ಅರ್ಹರು ಗುರುತುಚೀಟಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕಗಳ ನಕಲು ಸಹಿತ ಪೈವಳಿಕೆ ಕೃಷಿ ಭವನವನ್ನು ಸಂಪರ್ಕಿಸಬೇಕು. ಮಾ.10ರ ಮುಂಚಿತವಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಅಡಿಕೆ ಕೃಷಿಕರಿಗೆ ಆರ್ಥಿಕ ಸಹಾಯ
0
ಮಾರ್ಚ್ 04, 2020