ಉಪ್ಪಳ: ಮಂಗಳೂರು ವಿಶ್ವವಿದ್ಯಾನಿಲಯದ ಪೆÇಲಿಟಿಕಲ್ ಸಯನ್ಸ್ ಎಂ.ಎ.ಯಲ್ಲಿ ಪ್ರಥಮ ರ್ಯಾಂಕ್ ಪಡೆದ ಉಪ್ಪಳ ನಿವಾಸಿ ಪೂಜಶ್ರೀ ಎನ್. ಅವರಿಗೆ ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ವತಿಯಿಂದ ಸಮ್ಮಾನಿಸಲಾಯಿತು. ಮಂಡಲಾಧ್ಯಕ್ಷ ಮಣಿಕಂಠ ರೈ, ಉಪಾಧ್ಯಕ್ಷ ಪದ್ಮನಾಭ ಕಡಪ್ಪರ, ಜಯಂತಿ ಶೆಟ್ಟಿ, ಪ್ರ.ಕಾರ್ಯದರ್ಶಿ ಆದರ್ಶ್ ಬಿ.ಎಂ, ಮುಖಂಡರಾದ ಪುಷ್ಪರಾಜ್ ಐಲ್, ಕಿಶೋರ್ ಭಗವತಿ ಉಪಸ್ಥಿತರಿದ್ದರು.
ರ್ಯಾಂಕ್ ವಿಜೇತೆ ಪೂಜಾಶ್ರೀಗೆ ಸಮ್ಮಾನ
0
ಮಾರ್ಚ್ 06, 2020