ಕುಂಬಳೆ: ಕುಂಬಳೆ ಸರ್ಕಾರಿ ಹೈಸ್ಕೂಲಿನ ಚಿತ್ರ ಕಲಾ ಅಧ್ಯಾಪಕ ದಿವಾಕರನ್ ಅವರ ವಿದಾಯಕೂಟ ಸಮಾರಂಭ ಇತ್ತೀಚೆಗೆ ನಡೆಯಿತು. ಈ ಸಂದರ್ಭ ಶಾಲೆಯಲ್ಲಿ ಆರ್ಟ್ ಗ್ಯಾಲರಿ ಎಂಬ ಆಶಯದಂತೆ ಕ್ಯಾನ್ವಾಸ್ ನಲ್ಲಿ ಚಿತ್ರ ರಚನೆ ನಡೆಯಿತು. ಚಿತ್ರಕಲಾ ಅಧ್ಯಾಪಕರಾದ ಜಯಚಂದ್ರನ್, ದಿನೇಶ್. ಕೆ.ವಿ, ಸತೀಶ್ ಪೆರ್ಲ, ಅನಿಲ್, ಸೋಮನಾಥ, ಹರಿಶ್ಚಂದ್ರ, ಜಯಪ್ರಕಾಶ್ ಶೆಟ್ಟಿ ಬೇಳ ಮೊದಲಾದವರು ತಮ್ಮ ಅಮೋಘ ಚಿತ್ರ ರಚನೆಗಳನ್ನು ಪ್ರದರ್ಶಿಸಿ ಗಮನ ಸೆಳೆದರು.
ಚಿತ್ರಕಲಾ ಶಿಕ್ಷಕರ ವಿದಾಯ ಕೂಟ-ಗಮನ ಸೆಳೆದ ಪ್ರದರ್ಶನ
0
ಮಾರ್ಚ್ 02, 2020