ಕಾಸರಗೋಡು: ಹೊಸದುರ್ಗದ ಪುದಿಯಕೋಟ್ಟ ಶ್ರೀ ನಿತ್ಯಾನಂದ ಆಶ್ರಮಕ್ಕೆ ಇಂದು ಸಂಜೆ 5 ಗಂಟೆಗೆ ಬ್ರಹ್ಮರ್ಷಿ ಮೋಹನ್‍ಜೀ ಅವರು ಚಿತ್ತೈಸಲಿದ್ದಾರೆ.
ಸಂಜೆ 5 ಕ್ಕೆ ಪೂರ್ಣಕುಂಭ ಸ್ವಾಗತ ನೀಡಲಾಗುವುದು. ಸಂಜೆ 5.30 ಕ್ಕೆ ಶಕ್ತಿಪಥ್, ರಾತ್ರಿ 7 ರಿಂದ ಕಲಾಮಂಡಲಂ ಶಿವಪ್ರಸಾದ್ ಅವರ ನೇತೃತ್ವದಲ್ಲಿ ಕೇರಳ ಕಲಾಮಂಡಲದ ಐವರು ಕಲಾವಿದರು ತಾಯಂಬಕ ಪ್ರದರ್ಶಿಸಲಿದ್ದಾರೆ.