ಸಮರಸ ಚಿತ್ರ ಸುದ್ದಿ: ಮಂಜೇಶ್ವರ : ನವಯುವಕ ಕಲಾವೃಂದ ಗ್ರಂಥಾಲಯ ಚಿನಾಲ ಇದರ ಆಶ್ರಯದಲ್ಲಿ ಮೂಡಂಬೈಲು ಸರ್ಕಾರಿ ಶಾಲೆಯಲ್ಲಿ, ರಾಜ್ಯ ಲೈಬ್ರರಿ ಕೌನ್ಸಿಲ್ ಯೋಜನೆಯಾದ ಬರಹ ಪೆಟ್ಟಿಗೆಯ (ನನ್ನ ಬರಹ , ನನ್ನ ಓದು , ನನ್ನ ಪೆಟ್ಟಿಗೆ ) ಉತ್ತಮ ಬರಹಕ್ಕೆ ಆಯ್ಕೆಯಾದ ಹಿರಿಯರ ವಿಭಾಗದ(ಯುಪಿ) ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆಯನ್ನು ಶಾಲಾ ಮುಖ್ಯೋಪಾಧ್ಯಾಯ ಜಾರ್ಜ್ ಅವರ ಅಧ್ಯಕ್ಷತೆಯಲ್ಲಿ ಕಾಸರಗೋಡು ಜಿಲ್ಲಾ ಲೈಬ್ರರಿ ಕೌನ್ಸಿಲ್ ಸದಸ್ಯ ಜಯಂತ ಮಾಸ್ತರ್ ವಿತರಿಸಿದರು. ಲೈಬ್ರರಿ ಕೌನ್ಸಿಲ್ ಜೊತೆ ಕಾರ್ಯದರ್ಶಿ ಡಿ. ಕಮಲಾಕ್ಷ, ಅಧ್ಯಾಪಕ ವೃಂದದವರು ಉಪಸ್ಥಿದರಿದ್ದರು.
ಬರಹ ಪೆಟ್ಟಿಗೆ-ಬಹುಮಾನ ವಿತರಣೆ
0
ಮಾರ್ಚ್ 05, 2020