ಮಂಜೇಶ್ವರ: ಮೀಯಪದವು ಮಾಸ್ಟರ್ಸ್ ಆಟ್ರ್ಸ್-ಸ್ಪೋಟ್ರ್ಸ್ ಕ್ಲಬ್‍ನ ವಾರ್ಷಿಕ ಮಹಾಸಭೆ ಮಾಸ್ಟರ್ಸ್ ಕ್ಲಬ್ಬಿನಲ್ಲಿ ಜರಗಿತು. ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ನೂತನ ಅಧ್ಯಕ್ಷರಾಗಿ ನಿಶಾನ್ ರೈ ಪಳ್ಳತಡ್ಕ, ಉಪಾಧ್ಯಕ್ಷರಾಗಿ ಅನೂಪ್ ರೈ ಮುನ್ನಿಪ್ಪಾಡಿ ಹಾಗೂ ಕಿರಣ್ ಕುಮಾರ್ ಚಂಡಿತೋಟ ಇವರನ್ನು ಆಯ್ಕೆ ಮಾಡಲಾಯಿತು. ನೂತನ ಪ್ರಧಾನ ಕಾರ್ಯದರ್ಶಿಯಾಗಿ ರವಿಶಂಕರ್ ರಾವ್ ಮೀಯಪದವು ಕಾರ್ಯದರ್ಶಿಯಾಗಿ ಮನೋಜ್ ರೈ ಪಳ್ಳತಡ್ಕ, ನಿಖಿಲ್ ದರ್ಬೆ ಹಾಗೂ ದುರ್ಗಾಗಣೇಶ್ ಕುರ್ಮಟ ಮತ್ತು ಕೋಶಾಧಿಕಾರಿಯಾಗಿ ಚರಣ್‍ರಾಜ್ ಶೆಟ್ಟಿ ಪಳ್ಳತಡ್ಕ ಇವರನ್ನು ಆರಿಸಲಾಯಿತು. ಕೀಡಾ ಸಚಿವರಾಗಿ ಅಕ್ಷಿತ್ ಎಂ ಶೆಟ್ಟಿ ಹಾಗೂ ಸಾಂಸ್ಕøತಿಕ ಸಚಿವರಾಗಿ ಪುಷ್ಪರಾಜ್ ಶೆಟ್ಟಿ ತಲೇಕಳ ಇವರನ್ನು ಆಯ್ಕೆ ಮಾಡಲಾಯಿತು. ಮಹಿಳಾ ಸಂಘದ ಅಧ್ಯಕ್ಷೆಯಾಗಿ ಪ್ರೀತಿ ನಿಶಾನ್ ರೈ ಪಳ್ಳತಡ್ಕ ಹಾಗೂ ಕಾರ್ಯದರ್ಶಿಯಾಗಿ ಸುಶ್ಮಾ ಶೆಟ್ಟಿ ಪಳ್ಳತಡ್ಕ ಇವರನ್ನು ಆರಿಸಲಾಯಿತು. ಸಭೆಯಲ್ಲಿ ಕಳೆದ ವರ್ಷದ ವಾರ್ಷಿಕ ವರದಿಯನ್ನು ರಘುವೀರ್ ರಾವ್ ಮಂಡಿಸಿದರು.
ಮಾಸ್ಟರ್ಸ್ ಕ್ಲಬ್ ವಾರ್ಷಿಕ ಮಹಾಸಭೆ-ನೂತನ ಪದಾಧಿಕಾರಿಗಳ ಆಯ್ಕೆ
0
ಮಾರ್ಚ್ 04, 2020