ಮುಖಪುಟನಾರಾಯಣಮಂಗಲದಲ್ಲಿ ಬೃಹತ್ ತಿರುವಾದಿರ ನಾರಾಯಣಮಂಗಲದಲ್ಲಿ ಬೃಹತ್ ತಿರುವಾದಿರ 0 samarasasudhi ಮಾರ್ಚ್ 02, 2020 ಸಮರಸ ಚಿತ್ರ ಸುದ್ದಿ: ಕುಂಬಳೆ: ನಾರಾಯಣಮಂಗಲ ಶ್ರೀಚೀರುಂಬಾ ಭಗವತಿ ಕ್ಷೇತ್ರದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವ ಐದು ವರ್ಷಗಳಿಗೊಮ್ಮೆ ನಡೆಯುವ ನಡಾವಳಿ ಉತ್ಸವದ ಅಂಗವಾಗಿ ಶನಿವಾರ ಸಮುದಾಯದ ಮಹಿಳೆಯರಿಂದ ಬೃಹತ್ ತಿರುವಾದಿರ ನೃತ್ಯ ಪ್ರದರ್ಶನ ನಡೆಯಿತು. ನವೀನ ಹಳೆಯದು