ಉಪ್ಪಳ: ಆಪರೇಷನ್ ಸಾಗರ್ ರಾಣಿ ಅಂಗವಾಗಿ ಮೀನುಗಾರಿಕೆ ಇಲಾಖೆ ಡೆಪ್ಯೂಟಿ ಡೈರೆಕ್ಟರ್ ನೇತೃತ್ವದಲ್ಲಿ ಕೊಳೆತ ಮೀನುಗಳನ್ನು ವಶಪಡಿಸಲಾಗಿದೆ. ಬಾಯಾರು, ಮೀಯಪದವು, ಪೈವಳಿಕೆ, ಮೀಂಜ, ವರ್ಕಾಡಿ ಪ್ರದೇಶಗಳಲ್ಲಿ ನಡೆಸಿದ ತಪಸಣೆಯಲ್ಲಿ 340 ಕಿಲೋ ಕೊಳೆತ ಮೀನುಗಳನ್ನು ವಶಪಡಿಸಲಾಗಿದೆ. ಡೆಪ್ಯೂಟಿ ಡೈರೆಕ್ಟರ್ ಪಿ.ವಿ.ಸತೀಶನ್, ಎಫ್.ಡಿ.ಒ.ಎಂ. ಚಂದ್ರನ್, ಸಂಚಾಲಕ ಷರೀಫ್, ವಾಹನ ಚಾಲಕ ರಾಘವನ್ ತಪಾಸಣೆ ತಂಡದಲ್ಲಿದ್ದರು.
ಕೊಳೆತ ಮೀನುಗಳ ವಶ
0
ಏಪ್ರಿಲ್ 27, 2020