ಮುಖಪುಟಇಂದು ವಿದ್ಯುತ್ ಮೊಟಕು ಇಂದು ವಿದ್ಯುತ್ ಮೊಟಕು 0 samarasasudhi ಏಪ್ರಿಲ್ 30, 2020 ಕುಂಬಳೆ: ಅನಂತಪುರ ಸಬ್ ಸ್ಟೇಷನ್ ನಲ್ಲಿ ದುರಸ್ಥಿ ಕಾಮಗಾರಿ ನಡೆಯಲಿರುವ ಹಿನ್ನೆಲೆಯಲ್ಲಿ ಇಂದು(ಏ.30) ಬೆಳಗ್ಗೆ 8 ರಿಂದ ಸಂಜೆ 5 ಗಂಟೆ ವರೆಗೆ ಕುಂಬಳೆ ವಿದ್ಯುತ್ ಕಚೇರಿ ವ್ಯಾಪ್ತಿಯಲ್ಲಿ ಭಾಗಶಃ ವಿದ್ಯುತ್ ಮೊಟಕು ಸಂಭವಿಸಲಿದೆ ಎಂದು ಅಧಿಕಾರಿಗಳು ತಿಳಿಸಿರುವರು. ನವೀನ ಹಳೆಯದು