ಕಾಸರಗೋಡು: ಯುವಜನ ಕಲ್ಯಾಣ ಮಂಡಳಿ ವತಿಯಿಂದ ಯುವಜನತೆಗಾಗಿ ಕೃಷಿ ಸ್ಪರ್ಧೆ ನಡೆಯಲಿದೆ. 2 ವಿಭಾಗಗಳಲ್ಲಿಈ ಸ್ಪರ್ಧೆ ಜರುಗುವುದು. ಯುವ ಸಂಚಾಲಕರಿಗಾಗಿ ಪ್ರತ್ಯೇಕ, ಕ್ಲಬ್ ಗಳಿಗೆ ಬೇರೆ ಸ್ಪರ್ಧೆ ನಡೆಯಲಿದೆ. ಮೇ ತಿಂಗಳಮೊದಲ ವಾರದಿಂದ ಜುಲೈ ತಿಂಗಳ ವರೆಗಿನ ಕಾಲಾವಧಿಯಲ್ಲಿ ನಡೆಸುವ ಕೃಷಿಯನ್ನು ಈ ಸ್ಪರ್ಧೆ ಯಲ್ಲಿ ಪರಿಶೀಲಿಸಲಾಗುವುದು. ಆಸಕ್ತರು ಮೇ10ರ ಮುಂಚಿತವಾಗಿ ಜಿಲ್ಲಾ ಯುವಜನ ಕೇಂದ್ರದ ksgd.ksywb@kerala.gov.in ಎಂಬ ಈ ಮೇಲ್ ಮೂಲಕ ನೋಂದಣಿನಡೆಸಬಹುದು. ಎರಡೂ ವಿಭಾಗಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಲಭಿಸಲಿದೆ. ಮಾಹಿತಿಗೆ ದೂರವಾಣಿ ನಂಬ್ರ:8547402681, 9526461111.
ಯುವಜನತೆಗಾಗಿ ಕೃಷಿ ಸ್ಪರ್ಧೆ
0
ಮೇ 06, 2020