ಮುಖಪುಟಕಾನ ಮಠದಲ್ಲಿ ಮಹಾಮಾರಿ ನಿವಾರಣೆಗೆ ವಿಶೇಷ ಕಾರ್ತಿಕ ಪೂಜೆ ಕಾನ ಮಠದಲ್ಲಿ ಮಹಾಮಾರಿ ನಿವಾರಣೆಗೆ ವಿಶೇಷ ಕಾರ್ತಿಕ ಪೂಜೆ 0 samarasasudhi ಮೇ 03, 2020 ಸಮರಸ ಚಿತ್ರ ಸುದ್ದಿ: ಕುಂಬಳೆ: ಕಾನಮಠ ಶ್ರೀಶಂಕರನಾರಾಯಣ ದೇವಸ್ಥಾನದಲ್ಲಿ ಲೋಕಕ್ಕೆ ಆವರಿಸಿರುವ ಮಹಾಮಾರಿ ಕೋವಿಡ್ ಕರೊನಾ ವೈರಸ್ ನಿವಾರಣೆ ಹಾಗೂ ಭಜಕರ ಸಂಕಷ್ಟ ನಿವಾರಣೆಗಾಗಿ ಶುಕ್ರವಾರ ವಿಶೇಷ ಕಾರ್ತಿಕ ಪೂಜೆ ಸಮರ್ಪಿಸಲಾಯಿತು. ಈ ಸಂದರ್ಭ ಅಲಂಕೃತ ಶ್ರೀಶಂಕರನಾರಾಯಣ ದೇವರು. ನವೀನ ಹಳೆಯದು