ಕಾಸರಗೋಡು: ಜಿಲ್ಲೆಯಲ್ಲಿ ಮೇ ತಿಂಗಳ ಪಡಿತರ ವಿತರಣೆ ಆರಂಭಗೊಂಡಿದ್ದು, ಎ.ಎ.ವೈ. ಕಾರ್ಡ್ ದಾರರಿಗೆ(ಹಳದಿ ಕಾರ್ಡು) 39 ಕಿಲೋ ಅಕ್ಕಿ, 5 ಕಿಲೋ ಗೋಧಿ ಉಚಿತವಾಗಿ ಲಭಿಸಲಿದೆ. ಪಿ.ಎಚ್.ಎಚ್. ಕಾರ್ಡು ದಾರರಿಗೆ (ಪಿಂಕ್ ಕಾರ್ಡ್) ವ್ಯಕ್ತಿಯೊಬ್ಬರಿಗೆ 4 ಕಿಲೋ ಅಕ್ಕಿ, ಒಂದು ಕಿಲೋ ಗೋಧಿ 2 ರೂ. ದರದಲ್ಲಿ ಲಭಿಸಲಿದೆ. ಎಕ್.ಪಿ.ಎಸ್.(ನೀಲ ಕಾರ್ಡ್ ದಾರರಿಗೆವ್ಯಕ್ತಿಯೊಬ್ಬರಿಗೆ ತಲಾ 2 ಕಿಲೋ ಅಕ್ಕಿ 4 ರೂ. ದರದಲ್ಲಿ ಲಭಿಸಲಿದೆ.ಎಲ್.ಪಿ.ಎಸ್.ಎಸ್.(ಬಿಳಿ ಕಾರ್ಡ್) ಕಾರ್ಡ್ ಗೆ ತಲಾ 2 ಕಿಲೋ ಅಕ್ಕಿ ಕಿಲೋಗೆ 10.90 ರೂ.ಗೆ ಲಭಿಸಲಿದೆ. ಎಲ್.ಪಿ.ಎಸ್.(ನೀಲಕಾರ್ಡ್) ಮತ್ತು ಎಲ್.ಪಿ.ಎಸ್.ಎಸ್.(ಬಿಳಿ ಕಾರ್ಡ್) ವಿಭಾಗದವರಿಗೆ ಹೆಚ್ಚುವರಿಯಾಗಿ ಕಾರ್ಡಿಗೆ 10 ಕಿಲೋ ಅಕ್ಕಿ 15 ರೂ. ದರದಲ್ಲಿಲಭಿಸಲಿದೆ. ಪಿ.ಎಂ.ಜಿ.ಕೆ.ಎ.ವೈ. ಯೋಜನೆಯಲ್ಲಿರುವ ಬೇಳೆಗಳ ವಿತರಣೆಏಪ್ರಲ್ ತಿಂಗಳ ಉಚಿತ ವಿತರಣೆ ಕಾರ್ಡಿಗೆ ಒಂದುಕಿಲೋ ಎಂಬ ರೀತಿ ಮೇ ತಿಂಗಳ ವಿತರಣೆಯೊಂದಿಗೆ ಎ.ಎ.ವೈ.ಬಿ.ಪಿ.ಎಲ್.(ಪಿ.ಎಚ್.ಎಚ್.) ಕಾರ್ಡಿಗೆ ಲಭಿಸಲಿದೆ. ಏಪ್ರಿಲ್ ತಿಂಗಳಅತಿಜೀವನ ಕಿಟ್ ಪಡೆಯದೇ ಇದ್ದವರಿಗೆ ಮೇ ತಿಂಗಳ ವಿತರಣೆಯ ಜೊತೆಗೆ ಕಿಟ್ ಲಭಿಸಲಿದೆ.
ಮೇ ತಿಂಗಳ ಪಡಿತರ ವಿತರಣೆ ಆರಂಭ
0
ಮೇ 06, 2020