HEALTH TIPS

ಟಿಕ್ ಟಾಕ್ ಸೇರಿದಂತೆ 59 ಚೀನಾ ಆಪ್ ಲಾಕ್ ಮಾಡಿದ ಕೇಂದ್ರ ಸರ್ಕಾರ!

 
             ನವದೆಹಲಿ: ಚೀನಾದೊಂದಿಗೆ ಭೌಗೋಳಿಕ- ರಾಜಕೀಯ ಭಿನ್ನಾಭಿಪ್ರಾಯ ಭುಗಿಲೆದ್ದಿರುವಂತೆ ಟಿಕ್ ಟಾಕ್, ಶೇರ್ ಹಿಟ್, ಹಲೋ ಆಪ್ ಸೇರಿದಂತೆ 59 ಚೀನಾ ಆಪ್ ಗಳನ್ನು ನಿಬರ್ಂಧಿಸಿ ಕೇಂದ್ರ ಸರ್ಕಾರ ನಿನ್ನೆ ಮಹತ್ವದ ಆದೇಶ ಹೊರಡಿಸಲಾಗಿದೆ.
           ಈ ಸಂಬಂಧ ಸೋಮವಾರ ಅಧಿಸೂಚನೆ ಹೊರಡಿಸಿದ್ದು, ದೇಶದ ಸಮಗ್ರತೆ ಮತ್ತು ಏಕತೆ, ದೇಶದ ರಕ್ಷಣೆ, ರಾಜ್ಯದ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುತ್ತಿರುವ 59 ಆಪ್ ಗಳನ್ನು  ನಿಬರ್ಂಧಿಸಲು ನಿರ್ಧರಿಸಲಾಗಿದೆ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries