ಮುಖಪುಟಕೋವಿಡ್ ತರಬೇತಿ ಕಾರ್ಯಕ್ರಮ ಕೋವಿಡ್ ತರಬೇತಿ ಕಾರ್ಯಕ್ರಮ 0 samarasasudhi ಜೂನ್ 30, 2020 ಸಮರಸ ಚಿತ್ರ ಸುದ್ದಿ: ಕಾಸರಗೋಡು: ಕೋವಿಡ್ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಜಿಲ್ಲೆಯ ಖಾಸಗಿ ಆಸ್ಪತ್ರೆಗಳ ದಾದಿಯರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ ಜರುಗಿತು. ಕಾಞಂಗಾಡ್ ನಸಿರ್ಂಗ್ ಹೋಂನಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ಉದ್ಘಾಟಿಸಿದರು. ನವೀನ ಹಳೆಯದು