ಕಾಸರಗೋಡು: ಎಸ್.ಎಸ್.ಎಲ್.ಸಿ., ಪ್ಲಸ್ ಟು ಪರೀಕ್ಷೆ ಫಲಿತಾಂಶಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿಗಳ ಮತ್ತು ಹೆತ್ತವರ ಆತಂಕ ದೂರವಾಗಿಸುವ ನಿಟ್ಟಿನಲ್ಲಿ ಜಿಲ್ಲಾ ಶಿಶು ಸಂರಕ್ಷಣೆ ಘಟಕ ಟೆಲಿ ಕೌನ್ಸಿಲಿಂಗ್ ವ್ಯವಸ್ಥೆ ಏರ್ಪಡಿಸಿದೆ. ನಿರೀಕ್ಷಸಿದ ರೀತಿ ಫಲಿತಾಂಶ ಬರದೇ ಇದ್ದ ಸಂದರ್ಭಗಳಲ್ಲಿ ಕೆಲವು ಮಕ್ಕಳಿಲ್ಲಿ ಸಂಭವಿಸಬಹುದಾದ ಮಾನಸಿಕ ಸಮಸ್ಯೆಗಳಿಂದ ಆತ್ಮಹತ್ಯೆ ಸಹಿತ ದುರಂತಗಳು ನಡೆಯುವ ಸಾಧ್ಯತೆಯ ಹಿನ್ನೆಲೆಯಲ್ಲಿ ಈ ವ್ಯವಸ್ಥೆ ಮಾಡಲಾಗಿದೆ. ಕೌನ್ಸಲಿಂಗ್ ಮೂಲಕ ವಿದ್ಯಾರ್ಥಿಗಳಿಗೆ, ಹೆತ್ತವರಿಗೆ ಧೈರ್ಯ ತುಂಬುವ ಈ ಯತ್ನ ಪರಿಣಾಮಕಾರಿಯಾಗಲಿದೆ. ಈ ಸಂಬಂಧ ಕರೆಮಾಡಲು ದೂರವಾಣಿ ಸಂಖ್ಯೆ: 04994-256990, 9961256847, 9567944654, 9645030423, 8281069788, 9895982476 ಸಂಪರ್ಕಿಸಬಹುದು.
ಎಸ್.ಎಸ್.ಎಲ್.ಸಿ., ಪ್ಲಸ್ ಟು ಪರೀಕ್ಷೆ ಫಲಿತಾಂಶ ಸಂಬಂಧ ಆತಂಕ ದೂರವಾಗಿಸಲು ಟೆಲಿ ಕೌನ್ಸಿಲಿಂಗ್ ವ್ಯವಸ್ಥೆ
0
ಜೂನ್ 29, 2020