ಉಪ್ಪಳ: ಪೈವಳಿಕೆ ಗ್ರಾಮ ಪಂಚಾಯತಿನ 2020-21ನೇ ವರ್ಷದ ಜನಪರ ಯೋಜನೆಯಡಿ ಮೈಲು ತುತ್ತು ಮತ್ತು ಸುಣ್ಣ ವಿತರಣೆ-26-6-2020 ರಿಂದ ಪ್ರಾರಂಭಗೊಂಡಿದೆ. ಕೃಷಿಕರು ತಮ್ಮ 20-21ನೇ ವರ್ಷದ ತೀರ್ವೆ ರಶೀದಿ ಕೋಪಿ, ಬ್ಯಾಂಕ್ ಪಾಸ್ ಬುಕ್ ಕೋಪಿ,ಹಾಗೂ ಆಧಾರ್ ಕಾರ್ಡ್ ಕೋಪಿಯೊಂದಿಗೆ ಪೈವಳಿಕೆ ಕೃಷಿಭವನವನ್ನು ಸಂಪರ್ಕಿಸಬೇಕಾಗಿ ಕೃಷಿ ಅಧಿಕಾರಿಯವರು ತಿಳಿಸಿದ್ದಾರೆ.
ಪೈವಳಿಕೆ:- ಮೈಲು ತುತ್ತು ಮತ್ತು ಸುಣ್ಣ ವಿತರಣೆ
0
ಜೂನ್ 30, 2020